ಪಬ್ಲಿಕ್ ಟಿವಿಯು ಕನ್ನಡದ ಪ್ರಮುಖ ಖಾಸಗಿ ಕಿರುತೆರೆ ಸುದ್ದಿ ವಾಹಿನಿಗಳಲ್ಲೊಂದು. ಪಬ್ಲಿಕ್ ಟಿವಿಯು ರಾಜ್ಯದಲ್ಲಿ ಏಳನೆಯ ಕಿರುತೆರೆ ಸುದ್ದಿ ವಾಹಿನಿ, ಬೇರೆ ಎಲ್ಲ ಕನ್ನಡದ ಸುದ್ದಿ ವಾಹಿನಿಗಳಿಗೆ ಪ್ರತಿಸ್ಪರ್ಧಿಯಾಗಿದೆ. ಸದ್ಯದಲ್ಲಿಯೇ ದೇಶದ ಮುಖ್ಯ 'ಉಪಗ್ರಹ ದೂರದರ್ಶನ' ( ) ಗಳಲ್ಲಿ ಲಭ್ಯ. ಹಾಗೂ ಪಬ್ಲಿಕ್ ಟಿವಿ ಪ್ರಸಾರ ಲಭ್ಯ. (ಒನ್ ಇಂಡಿಯಾ ಕನ್ನಡ). == ಪ್ರಮುಖ ಕಾರ್ಯಕ್ರಮಗಳು == ಫೆಬ್ರವರಿ ೧೨, ೨೦೧೨ ಬೆಳಿಗ್ಗೆ ೧೧ ಕ್ಕೆ ಮುಖ್ಯಮಂತ್ರಿ ಸದಾನಂದ ಗೌಡರು ಓದಿದ ಸುದ್ದಿ ಪ್ರಸಾರವೆ ಮೊದಲ ಕಾರ್ಯಕ್ರಮ. == ಹೊರಗಿನ ಸಂಪರ್ಕಗಳು == ಈ-ಪಬ್ಲಿಕ್ ಟಿವಿ ಅಂತರಜಾಲ ತಾಣ 2012-02-23 ವೇಬ್ಯಾಕ್ ಮೆಷಿನ್ ನಲ್ಲಿ. [೧]